Aug 5, 2012

ಅವಳು ಮತ್ತು ಅವಳವನು

ನಯನದೊಳಗೆ ಅವನಿರುವನೆಂದು,
ರೆಪ್ಪೆ ಬಿಟ್ಟರೆ ಕಳೆದುಕೊಳ್ಳಬಹುದೆಂದು;
ಅವಳು ಕಣ್ಮುಚ್ಚಿದಳು.
ಅವನು,
ಕಣ್ಣ ದ್ರವದ ಜೊತೆಗೆ ಹೊರಬಂದ!
ಈಗ ಇಬ್ಬರೂ ಧ್ಯಾನಸ್ತರು,
ಅವಳು ಗೋರಿಯೊಳಗೆ;
ಅವನು ಹೊರಗೆ!

3 comments:

ಮೌನರಾಗ said...

ಮೆತ್ತಗೆ ಮನ ತಟ್ಟುತ್ತದೆ......ಸೂಪರ್...

Vinod Rai Karmai said...

ಧನ್ಯವಾದಗಳು.

Anonymous said...

sundaravagide